H.D. Kumarswamy is struggling hard to be the chief minister of Karnataka. For this he is taking all improper decisions which will make his political career to fall very badly in future <br /> <br />ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಕ್ಕಾಗಿ ಆತುರ ಪಡ್ತಿದ್ದಾರೆ ಅನ್ನೋದು ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಮಾತು . ಸಿ ಎಂ ಆಗೋ ಭರದಲ್ಲಿ ಕುಮಾರಸ್ವಾಮಿ ತಮ್ಮ ಹೆಜ್ಜೆ ಇಡುತ್ತಿದ್ದಾರೆ . ಕಾಂಗ್ರೆಸ್ ನವರು ಕುಮಾರಣ್ಣನನ್ನು ಬಕ್ರ ಮಾಡ್ತಿದ್ದಾರೆ ಅನ್ನೋದು ಅವರ ಮಾತು <br />
